

ಉಜಿರೆ: ಓಡಲ ನಿನ್ನಿಕಲ್ಲು ಎಂಬಲ್ಲಿ ವಾಸ ಮಾಡುತ್ತಿರುವ ಸುಂದರಿ ಮತ್ತು ಸಂಜೀವ ಪೂಜಾರಿರವರ ಪುತ್ರಿ ಕೃತಿಕಾ ಹಾಗೂ ಬೇಬಿರವರ ಪುತ್ರಿ ಪುಣ್ಯಶ್ರೀ ಇವರು ಏ. 6ರಂದು ಸಂಜೆ ನಿನ್ನಿಕಲ್ಲು ರಸ್ತೆಬದಿಯಲ್ಲಿ ರಸ್ತೆ ದಾಟಲು ನಿಂತಿದ್ದಾಗ ಬೆಳಾಲು ಕಡೆಯಿಂದ ರಭಸವಾಗಿ ಬಂದ ಕಾರು ಮಕ್ಕಳ ಮೇಲೆ ಹರಿದು ಬಂದು ತೀವ್ರ ಅಪಘಾತಕ್ಕಿಡಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ತೀವ್ರ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗಾಗಲೇ 2ಲಕ್ಷ ರೂಪಾಯಿ ಬಿಲ್ ಆಗಿದ್ದು ಇನ್ನೂ 4ರಿಂದ 5ಲಕ್ಷ ಹಣದ ಅವಶ್ಯಕತೆ ಇದೆ ಎಂದು ಪೋಷಕರು ತಿಳಿಸಿದ್ದಾರೆ.
Canara Bank Name: Krithika, A/c: 0156119000867, IFSC: CNRB0005156