ಗೇರುಕಟ್ಟೆ ಕುಂಟಿನಿ ನಿವಾಸಿ ಹರಿಪ್ರಸಾದ್ ಭಟ್ ನಿಧನ

0

ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆಯ ನಿವಾಸಿ ಹರಿಪ್ರಸಾದ್ ಕುಂಟಿನಿ(62ವ) ಇವರು ಕಳಿಯ ಸಿ ಎ ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದು, ನಿವೃತ್ತಿ ಹೊಂದಿದ್ದರು. ಇವರು ಅಲ್ಪ ಕಾಲದ ಅಸೌಖ್ಯದಿಂದ ಏ. 7ರಂದು ರಾತ್ರಿ ನಿಧನರಾಗಿದ್ದಾರೆ. ಪತ್ನಿ ವಿಜಯ ಪ್ರಸಾದ್ ಹಾಗೂ ಪುತ್ರರಾದ ವರುಣ ಮತ್ತು ಅಭಿಜಿತ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here