ಎಕ್ಸಲ್ ಪದವಿ ಪೂರ್ವ ಕಾಲೇಜಿನ ತಹ್ ಸೀನ ಡಿಸ್ಟಿಂಕ್ಷನ್

0

ಗುರುವಾಯನಕೆರೆ: ಎಕ್ಸಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ತಹ್ ಸೀನ ಇವರು ಪ್ರಥಮ ಪಿಯುಸಿ ಯಲ್ಲಿ ಸೈನ್ಸ್ ವಿಭಾಗದಲ್ಲಿ 536 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಪರಿಮ ಬಷೀರ್ ಮತ್ತು ಜಮೀಳಾ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here