ಕಡಿರುದ್ಯಾವರ: ಭಾರೀ ಸಿಡಿಲು ಮಳೆ

0

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಸುತ್ತಮುತ್ತ ಪ್ರದೇಶಗಳಲ್ಲಿ ಮಾ. 26ರಂದು ಭಾರೀ ಸಿಡಿಲು ಮಳೆಯಿಂದ ಮರದ ಕೊಂಬೆಗಳು ಮುರಿದು ಬಿದ್ದು, ಕೆಲವು ಅಂಗಡಿ ಶೀಟ್ ಗಳು ಬಿದ್ದು ಹಾನಿಯುಂಟಾದ ಘಟನೆ ವರದಿಯಾಗಿದೆ.

LEAVE A REPLY

Please enter your comment!
Please enter your name here