
ಗೇರುಕಟ್ಟೆ: ಕಳಿಯ ಪ್ರಾಕೃತಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗುಮಾಸ್ತ ಕೆಲಸ ಮುಗಿಸಿ ಮೈರಳಿಕೆ ಜಂಕ್ಷನ್ ನಲ್ಲಿ ನಿಂತಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಸೊಸೈಟಿಯ ಬೀಗ ತೆಗೆಯಲು ಒತ್ತಾಯಿಸಿದ್ದಾನೆ.

ತೆಗೆಯದಿದ್ದಲ್ಲಿ ತಲವಾರ್ ನಲ್ಲಿ ಕಡಿಯುವುದಾಗಿ ಬೆದರಿಕೆ ಹಾಕಿರುವುದಾಗಿ ಗುಮಾಸ್ತ ಯಶೋಧರ ನಾಯ್ಕ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.