ಬೆಳ್ತಂಗಡಿ: ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಸುಲ್ಕೇರಿಮೊಗ್ರು ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಮಂಡಳಿಯ ನಿಕಟಪೂರ್ವ ಅಧ್ಯಕ್ಷರಾದ ಸದಾನಂದ ಪಿಲತಡಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಹಿಂದಿನ 2 ವರ್ಷದ ಅವದಿಯಲ್ಲಿ ಮಾಡಿದ ಸಾದನೆಗಳ ವರದಿಯನ್ನು ಕಾರ್ಯದರ್ಶಿ ಧಯಾನಂದ ಕಂಬಲದಡ್ಡ ವಾಚಿಸಿದರು.
ಗೌರವ್ಯಾಧ್ಯಕ್ಷರಾಗಿ ಕಿರಣ್ ಕುಮಾರ್ ಪುನರಾಯ್ಕೆ ಯಾಗುವುದರೊಂದಿಗೆ, ನೂತನ ಅಧ್ಯಕ್ಷರಾಗಿ ನಂದನ್ ಕುಮಾರ್
ಕಾರ್ಯದರ್ಶಿಯಾಗಿ ಗೇತನ್ ಮಡಿವಾಳ, ಉಪಾಧ್ಯಕ್ಷರು ರಂಜಿತ್, ಜೊತೆ ಕಾರ್ಯದರ್ಶಿ ದಯಾನಂದ ಕಂಬಳದಡ್ಡ
ಕೋಶಾಧಿಕಾರಿ :ಶ್ರೇಯಸ್ ಕೋಟ್ನೊಟ್ಟು, ಸಂಘಟನಾ ಕಾರ್ಯದರ್ಶಿ ಆನಂದ ಮುಂಡಲದಡ್ಡ, ಗೌರವ ಸಲಹೆಗಾರರಾಗಿ ರವಿ ಸಾಲಿಯಾನ್, ಚಂದಯ್ಯ ಮಡಿವಾಳ, ಜಗದೀಶ್ ಗೋಳಿತ್ಯಾರು, ಯೋಗೇಶ್ ಮುಂಗಾಜೆ ಆಯ್ಕೆಯಾದರು. ನಂದನ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.