ಅರಸಿನಮಕ್ಕಿ ನಿವಾಸಿ ಯಮುನಾ ನಿಧನ February 17, 2025 0 FacebookTwitterWhatsApp ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಉಡ್ಯೆರೆ ದಿ. ನಾರಾಯಣ ಮೂಲ್ಯರ ಪತ್ನಿ ಯಮುನಾ(85ವರ್ಷ) ಫೆ. 16ರಂದು ಸ್ವಗ್ರಹದಲ್ಲಿ ನಿಧನಹೊಂದಿದರು. ಮೃತರು ಮಕ್ಕಳಾದ ಉಮೇಶ, ಶ್ರೀಧರ, ಕೖಷ್ಣಪ್ಪ, ನಾಗೇಶ, ಸುದ್ದಿ ಬಿಡುಗಡೆ ಪ್ರತಿನಿಧಿ ಯು. ಸಿ. ಕುಲಾಲ್, ನಿತ್ಯಾನಂದ, ಕುಸುಮ, ಜಯಾರವರನ್ನು ಅಗಲಿದ್ದಾರೆ.