ಹಳ್ಳಿಂಗೇರಿ ನಿವಾಸಿ ದಿನೇಶ್ ನಿಧನ

0

ಕೊಕ್ಕಡ: ಹಳ್ಳಿಂಗೇರಿ ನಿವಾಸಿ ದಿನೇಶ್(45) ಫೆ.14ರಂದು ಬ್ರೈನ್ ಸ್ಟ್ರೋಕ್ ನಿಂದ ನಿಧನರಾಗಿದ್ದಾರೆ. ಪತ್ನಿ ರವಿಕಲಾ, ಮಕ್ಕಳಾದ ಧನ್ಯ, ಮಾನ್ಯಶ್ರೀ, ಆದಿತ್ಯ ಹಾಗೂ ಸಹೋದರರಾದ ಚಂದ್ರ, ಸುರೇಶ್, ಬಾಲಕೃಷ್ಣ, ಪ್ರಕಾಶ್, ಧನಂಜಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here