ನೆಕ್ಕರಡ್ಕ ನಿವಾಸಿ ಅನಸೂಯಾ ನಿಧನ

0

ಹತ್ಯಡ್ಕ: ಗ್ರಾಮದ ನೆಕ್ಕರಡ್ಕ ನಿವಾಸಿ ದಿ. ವಿನಾಯಕ ಹೆಬ್ಬಾರ್ (ಗೋಖಲೆ) ಇವರ ಪತ್ನಿ ಅನಸೂಯಾ (67) ಅಲ್ಪಕಾಲದ ಅಸೌಖ್ಯದಿಂದ, ಕಲ್ಮಂಜ ಗ್ರಾಮದ ಆನಂಗಳ್ಳಿಯ ಪುತ್ರಿಯ ಮನೆಯಲ್ಲಿ ಫೆ.14ರಂದು ನಿಧನ ಹೊಂದಿದ್ದಾರೆ. ಮೂವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here