ಫಾರೆಸ್ಟರ್ ಲೋಕೇಶ್ ನಿಧನ

0

ಉಜಿರೆ: ಪೆರ್ಲ ನಿವಾಸಿ ಫಾರೆಸ್ಟ‌ರ್ ಲೋಕೇಶ್ ಹೃದಯಾಘಾತದಿಂದ ಫೆ.10ರಂದು ನಿಧನರಾಗಿದ್ದಾರೆ.

ಇವರು ಈ ಹಿಂದೆ ಬೆಳಾಲು ಗ್ರಾಮದ ಫಾರೆಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂಲತಃ ಶಿವಮೊಗ್ಗದವರಾಗಿದ್ದು ಉಜಿರೆಯಲ್ಲಿ ನೆಲೆಸಿದ್ದರು.

LEAVE A REPLY

Please enter your comment!
Please enter your name here