ಮುಂಬೈ ವಸಾಯಿ ಕರ್ನಾಟಕ ಸಂಘದ ವಾರ್ಷಿಕೋತ್ಸವ – ವೇಣೂರು ವಿ. ಎನ್. ಕುಲಾಲ್ ರಿಗೆ ಸನ್ಮಾನ

0

ವೇಣೂರು: ಮುಂಬೈ ವಸಾಯಿ ಕರ್ನಾಟಕ ಸಂಘದ 38 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಘದ ಮಹಿಳಾ ಸದಸ್ಯರಿಂದ ವೇಣೂರು ವಿ. ಎನ್. ಕುಲಾಲ್ ರಚಿಸಿದ ಜಗದೀಶ್ ಶೆಟ್ಟಿ ಕೆಂಚಕೆರೆ ನಿರ್ದೇಶನದ ‘ಮದೆಟ್ಟ್ ಉಲ್ಲೆ ಮಾಧವೆ” ತುಳು ನಾಟಕ ಪ್ರದರ್ಶನ ಗೊಂಡಿತು. ಈ ಸಂದರ್ಭದಲ್ಲಿ ವೇಣೂರು ವಿ. ಎನ್. ಕುಲಾಲ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿದರು.

LEAVE A REPLY

Please enter your comment!
Please enter your name here