ಉಜಿರೆ: ಮಹಿಳಾ ವಿವಿಧ್ದೋದೇಶ ಸಹಕಾರ ಸಂಘದ ಚುನಾವಣೆ ಜ. 25 ರಂದು ಸಂಘದ ಕಛೇರಿಯಲ್ಲಿ ನಡೆಯಿತು.
ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರುಗಳಾಗಿ ಸಾಮಾನ್ಯ ಕ್ಷೇತ್ರದಿಂದ ಶಶಿಕಲಾ ಡಿ. ಗೌಡ, ಪುಷ್ಪಾವತಿ ಆರ್ ಶೆಟ್ಟಿ, ಮೋಹಿನಿ ಪಿ. ವಿ., ಯಶೋಧ, ನಳಿನಿ, ಧನಲಕ್ಷ್ಮೀ, ಜಯಲಕ್ಷ್ಮಿ, ಮಂಜುಳಾ, ಸುಜಾತಾ, ಹಿಂದುಳಿದ ಬಿ ಪ್ರವರ್ಗ ಕ್ಷೇತ್ರದಿಂದ ವನಿತಾ ವಿ. ಶೆಟ್ಟಿ, ಹಿಂದುಳಿದ ಎ ಪ್ರವರ್ಗ ಕ್ಷೇತ್ರದಿಂದ ಪ್ರಮೀಳಾ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ವಿಮಲಾ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಗುಲಾಬಿ, ಎಲ್ಲಾ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಪ್ರತಿಮಾ ವಹಿಸಿದ್ದರು.