ಪುದುವೆಟ್ಟು: ಸಮಾಜ ಸೇವಕ, ಅಜಾತಶತ್ರು, ಪುದುವೆಟ್ಟ್ ದಾರ್ ಎಂಬ ಬಿರುದು ಹೊಂದಿದ ಪುದುವೆಟ್ಟಿನ ಅಲಕೆದಡ್ಡ ನಿವಾಸಿ ಸಾಂತಪ್ಪ ಗೌಡ (52) ಮೆದುಳು ರಕ್ತಸ್ರಾವದಿಂದ ಜ. 24 ರಂದು ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪ್ರಗತಿಪರ ಕೃಷಿಕರಾಗಿದ್ದು, ಪತ್ನಿ ಭವಾನಿ ಹಾಗೂ ಮಕ್ಕಳಾದ ಪ್ರಜ್ವಲ್, ಪ್ರತಿಕ್ ರನ್ನು ಅಗಲಿದ್ದಾರೆ.