ಬೆಳ್ತಂಗಡಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾನಿಲಯ ಮೂಡಿಗೆರೆಯಲ್ಲಿ ಬಿ. ಎಸ್. ಸಿ ವ್ಯಾಸಂಗ ಮಾಡುತ್ತಿರುವ ಪ್ರತೀಕ್ಷಾ ಎಲ್. ಎನ್.
ಬಿ. ಎಸ್. ಸಿ ಹಾರ್ಟಿಕಲ್ಚರ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇವರು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಜಿ ಗೌರವ ಅಧ್ಯಕ್ಷ ಬಡಕೋಡಿಯ ದಿ. ಲಿಂಗಪ್ಪ ನಾಯ್ಕರವರ ಪುತ್ರಿ.