ವಿದ್ಯಾಮಾತಾದಲ್ಲಿ ವಿವಿಧ ಹುದ್ದೆಗಳಿಗೆ ಸಂದರ್ಶನ

0

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹೆಸರಾಂತ ವಿದ್ಯಾಮಾತಾ ಅಕಾಡೆಮಿಯಲ್ಲಿ ವಿವಿಧ ಖಾಸಗಿ ಹುದ್ದೆಗೆ ನೇರ ಸಂದರ್ಶನ ನಡೆಯಲಿದೆ.

ಹುದ್ದೆಯ ವಿವರ – ಬಿಲ್ಲಿಂಗ್, ಕಛೇರಿ ಸಹಾಯಕಿ, ಕಂಪ್ಯೂಟರ್ ಶಿಕ್ಷಕಿ, ತರಬೇತುದಾರರು, ಪಬ್ಲಿಕ್ ರಿಲೇಶನ್ ಆಫೀಸರ್
ಈ ಮೊದಲಾದ ಹುದ್ದೆಗಳಿಗೆ ನೇರ ಸಂದರ್ಶನವು ಜ. 20 ರಂದು ವಿದ್ಯಾಮಾತಾ ಕೇಂದ್ರ ಕಛೇರಿಯಲ್ಲಿ ನಡೆಯಲಿದ್ದು, ಆಸಕ್ತರು ಕಛೇರಿ ದೂರವಾಣಿ ಸಂಪರ್ಕಿಸಿ ವಿವರ ಪಡೆಯುವಂತೆ ಅಕಾಡೆಮಿ ಪ್ರಕಟಣೆ ತಿಳಿಸಿದೆ.

ವೇತನ : ಅನುಭವ/ಅರ್ಹತೆಗೆ ಅನುಗುಣವಾಗಿ ನೀಡಲಾಗುವುದು. ಅಧಿಕ ಮಾಹಿತಿಗಾಗಿ
PH: 9620468869/ 9148935808. ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here