ಉಜಿರೆ: ಕಲ್ಲೆ ನಿವಾಸಿ ಚಂದು ನಾಯ್ಕ ನಿಧನ January 10, 2025 0 FacebookTwitterWhatsApp p> ಉಜಿರೆ : ಕಲ್ಲೆ ಮನೆಯ ಚಂದು ನಾಯ್ಕ (92ವ) ಜ. 10ರಂದು ವಯೋ ಸಹಜವಾಗಿ ನಿಧನರಾಗಿದ್ದಾರೆ. ಮೃತರು ನಾಟಿ ವೈದ್ಯರಾಗಿ ಜನಾನುರಾಗಿಯಾಗಿದ್ದರು. ಪತ್ನಿ ಕಮಲ, ಪುತ್ರಿ ಅರುಣ, ಪುತ್ರರಾದ ಅಣ್ಣು ನಾಯ್ಕ, ಜಯ ನಾಯ್ಕ, ಪದ್ಮ ನಾಯ್ಕ, ಗಣೇಶ್, ಮೊಮ್ಮಕ್ಕಳನ್ನು ಅಗಲಿದ್ದಾರೆ.