ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗಿಯಾಗಲು ಮಡಂತ್ಯಾರಿನ ಯಶ್ವಿತ ಆಯ್ಕೆ

0

p>

ಮಡಂತ್ಯಾರು: ದೆಹಲಿಯಲ್ಲಿ ಜ. 26 ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದ ಪರೇಡ್‍ನಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಭಾಗವಹಿಸಲು ಯಶ್ವಿತ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ. ಸಿ. ಎ ವಿದ್ಯಾಭ್ಯಾಸ ಮಾಡುತ್ತಿದ್ದು, ಮಡಂತ್ಯಾರಿನ ಕುಶಾಲಪ್ಪ ಮತ್ತು ನಮಿತಾ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here