ಜ. 8: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ 24 ಜನ ಅಂತಿಮ ಕಣದಲ್ಲಿ

0

ಸುಲ್ಕೇರಿಮೊಗ್ರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜ. 8 ರಂದು ನಡೆಯಲಿದ್ದು, 24 ಜನ ಅಂತಿಮ ಕಣದಲ್ಲಿದ್ದಾರೆ. ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿದ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆಯಾಗಿದ್ದು, ನಿಯಮ!4(3)ರಂತೆ ಹೊರಡಿಸಲಾಗಿರುವ ಚುನಾವಣಾ ವೇಳಾಪಟ್ಟಿಯಂತೆ ಜ. 2 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದ ನಂತರ ಚುನಾವಣಾ ಕಣದಲ್ಲಿ ಸಾಮಾನ್ಯ ಕ್ಷೇತ್ರ ದಿಂದ ಅಶೋಕ ಸುವರ್ಣ, ಅಶೋಧರ ಎನ್.,ಗೋಪಾಲ ಪೂಜಾರಿ, ಚಿದಾನಂದ ಸಾಲಿಯಾನ್, ತಾರನಾಥ ಕೆ., ದೇವಣ್ಣ ಯಾನೆ ದಿನೇಶ್, ನಾರಾಯಣ ರಾವ್ ಕೆ., ಪ್ರಸಾದ್ ಪಿಂಟೋ, ಸುಧೀರ್, ಹರ್ಷ ಆರ್., ಜೈನ್ ಹಿಂದುಳಿದ ವರ್ಗ ಎ ಸ್ಥಾನದಿಂದ ಆನಂದ ಸಾಲಿಯನ್, ಕೃಷ್ಣಪ್ಪ ಪೂಜಾರಿ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಕುಶಾಲಪ್ಪ ಗೌಡ, ನವೀನ್ ಕೆ. ಸಾಮಾನಿ, ಮಹಿಳಾ ಮೀಸಲು ಸ್ಥಾನದಿಂದ ಪುಷ್ಪ ನಾರಾಯಣ ಭಂಡಾರಿ, ಮಲ್ಲಿಕಾ, ಶಶಿಕಲಾ, ಶೀಲಾ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಪುಷ್ಪರಾಜ್. ಎಂ.ಕೆ., ರಾಮ್ ಕುಮಾರ್, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಶೀನಪ್ಪ, ಸಂಜೀವ ನಾಯ್ಕ, ಸಾಲಗಾರರಲ್ಲದ ಕ್ಷೇತ್ರದಿಂದ ಅಶ್ವತ ಎಂ. ಸುಧೀರ್ ಇವರು ಸ್ಪರ್ದಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here