ಪದ್ಮುಂಜ: ಸಹಕಾರಿ ವ್ಯವಸಾಯಿಕ ಸಂಘ ಚುನಾವಣೆ – ಎಲ್ಲ 12 ಸ್ಥಾನದಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು

0

p>

ಪದ್ಮುಂಜ: ಸಹಕಾರಿ ವ್ಯವಸಾಯಿಕ ಸಂಘ ಇದರ ಚುನಾವಣೆಯಲ್ಲಿ ಮತ್ತೆ ಸಹಕಾರ ಭಾರತೀಯ ಮಡಿಲಿಗೆ ಅದೃಷ್ಟ ಒಳಿದು ಬಂದಿದೆ.

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಉದಯ್ ಭಟ್ ಕೆ., ಡೀಕಯ್ಯ ಗೌಡ, ನಾರಾಯಣ ಗೌಡ, ಪ್ರಸಾದ್ ಎ., ರಕ್ಷಿತ್ ಪಣಿಕ್ಕರ, ರುಕ್ಮಯ್ಯ ಗೌಡ, ಸ್ಪರ್ಧಿಸಿ ವಿಜಯ ಶಾಲಿಗಳಾಗಿದ್ದಾರೆ.

ಹಿಂದುಳಿದ ವರ್ಗ ಎ ಉದಯ ಬಿ. ಕೆ., ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಅಶೋಕ್ ಪಿ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ದಿನೇಶ್ ನಾಯ್ಕ, ಮಹಿಳಾ ಕ್ಷೇತ್ರದಿಂದ ಶಾರದಾ ಆರ್. ರೈ, ಶೀಲಾವತಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಚಂದನ್ ಗೆದ್ದು ಮತ್ತೆ ಸಹಕಾರ ಭಾರತೀಯ ಮಡಿಲಿಗೆ ಗೆಲುವಿನ ನಗೆ ಬೀರಿದ್ದಾರೆ.

LEAVE A REPLY

Please enter your comment!
Please enter your name here