ಓಡಲ ಕೆದ್ಲ ನಾಗ ಸನ್ನಿಧಿಯಲ್ಲಿ ಪ್ರತಿಷ್ಠಾ ದಿನಾಚರಣೆ

0

p>

ಉಜಿರೆ: ಓಡಲ ಕೆದ್ಲ ಸುಬ್ರಹ್ಮಣ್ಯ ನಗರದ ನಾಗ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕ ದಿನಾಚರಣೆ ವೈದಿಕ ವಿಧಿ ವಿಧಾನಗಳೊಂದಿಗೆ ಡಿ. 28 ರಂದು ನಡೆಯಿತು. ದೇವರಿಗೆ ಹಾಲಾಭಿಷೇಕ, ಪರ್ವ, ತಂಬಿಲ ನಡೆಯಿತು.
ಆ ಪರಿಸರದ ಭಕ್ತರು ಆಗಮಿಸಿ ಸಹಕರಿಸಿದರು.

LEAVE A REPLY

Please enter your comment!
Please enter your name here