p>
ಕೊಕ್ಕಡ: ಪಟ್ಟೆ ನಿವಾಸಿ ಪ್ರೇಮ (80 ವ) ಅಲ್ಪಕಾಲದ ಅಸೌಖ್ಯದಿಂದ ಡಿ. 20ರಂದು ನಿಧನರಾದರು.
ಮೃತರು 20 ವರ್ಷಗಳ ಕಾಲ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸಿದ್ದು, ಮಕ್ಕಳ ಪಾಲಿನ ಪ್ರೀತಿಯ ಅಮ್ಮನಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಇವರು ತಮ್ಮನ ಮನೆಯಲ್ಲಿ ವಾಸಿಸುತ್ತಿದ್ದರು.
p>