p>
ಲಾಯಿಲ: ಪುತ್ರಬೈಲು ದಿ. ಬಸ್ಟ್ಯಾಮ್ ಕೊರ್ಡೇರೊ ರವರ ಧರ್ಮ ಪತ್ನಿ ತೆರೇಸಾ ಕೊರ್ಡೇರೊ (92 ವ) ಡಿ. 19 ರಂದು ನಿಧನರಾಗಿದ್ದಾರೆ. ಮೃತರು ಪುತ್ರ ಜೋಸೆಫ್ ಕೊರ್ಡೇರೊ, ಪುತ್ರಿಯರಾದ ಬೆನೆಡಿಕ್ಟಾ, ಆಲಿಸ್, ಸಿಸಿಲಿಯ, ವಿಲ್ಮಾ ಕೊರ್ಡೇರೊರವರನ್ನು ಅಗಲಿದ್ದಾರೆ.
ಮೃತರ ಅಂತಿಮ ಕ್ರಿಯೆಯು ಇಂದು ಸಂಜೆ 4. 30 ಕ್ಕೆ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ನಡೆಯಲಿದೆ.
p>