p>
ವೇಣೂರು: ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಉಪಾಧ್ಯಕ್ಷರಾಗಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿಯವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರುಗಳಾಗಿ ಬೇಬಿ ಪಟ್ಟಾಡಿ, ವಿಜಯ ನಾಯ್ಕ ಪೆರಿಂಜೆ, ಆದಂ ನಡ್ತಿಕಲ್ಲು, ಸುಶೀಲ ವೇಣೂರು, ಗೀತಾ ಪರೋಟ್ಟು, ದಿನೇಶ್ ಪೂಜಾರಿ ಬಜಿರೆ, ಶಾಂತಪ್ಪ ಪೂಜಾರಿ ಕೂಟೇಲು, ಸತೀಶ್ ಹೆಗ್ಡೆ ಕುಕ್ಕೇಡಿ, ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕ ವೆಂಕಟೇಶ ತುಳಪುಲೆ ಆಯ್ಕೆಯಾದರು.
p>