ಗೇರುಕಟ್ಟೆ: ಪರಪ್ಪುವಿನಲ್ಲಿ ಎಸ್.ಎಸ್.ಎಫ್ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆಯು ಖತೀಬರಾದ ಎಫ್.ಎಚ್. ಮಹಮ್ಮದ್ ಮಿಸ್ಬಾಹಿ ಅಲ್ ಪುರ್ಖಾನಿ ನೇತೃತ್ವದಲ್ಲಿ ನಡೆಯಿತು. ಮುಂದಿನ ದಿನಗಳಲ್ಲಿ ಜಮಾಅತ್ ನಲ್ಲಿ ಅತೀ ಹೆಚ್ಚು ಸದಸ್ಯತ್ವವನ್ನು ಮಾಡಬೇಕೆಂದು ಯುವಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಅಬ್ದುಲ್ ಬಶೀರ್, ಉರೂಸ್ ಸಮಿತಿಯ ಅಧ್ಯಕ್ಷ ಜಿ.ಡಿ. ಅಶ್ರಫ್, ಅಬ್ಬಾಸ್ ಹಿಶಮಿ, ಅಬೂಸ್ವಾಲಿಹ್,
ಹಾರಿಶ್.ಎನ್.ಎ., ಆದಂ ಹಾಜಿ ಬಿ.ಎಂ, ಅಬೂಬಕ್ಕರ್ ಎಸ್, ಸಂಶುದ್ದೀನ್ ಹಾಜರಿದ್ದರು.
p>