ಕಾಯರ್ತಡ್ಕ: ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ಚಿಕಿತ್ಸೆಗೆ ನೆರವು

0

ಕಾಯರ್ತಡ್ಕ : ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಳುತ್ತಿದ್ದ ರತ್ನ ರವರಿಗೆ ಗೌಡರ ಯಾನೆ ಒಕ್ಕಲಿಗರ ಸಂಘ ಕಾಯರ್ತಡ್ಕ ಇವರ ವತಿಯಿಂದ 50,500 ರೂ ಮೊತ್ತವನ್ನು ಪತಿ ಕೆಂಪಯ್ಯ ಗೌಡರವರಿಗೆ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ,ಕಾರ್ಯದರ್ಶಿ ರಮೇಶ್ ಗೌಡ, ಪಂಚಾಯತ್ ಸದಸ್ಯರಾದ ಹರೀಶ್ ಕೆ ಬಿ ಕೊಯಿಲ, ಸಂಘದ ಸದಸ್ಯರಾದ ಯೋಗೀಶ್ ಗೌಡ, ಸದಾನಂದ ಗೌಡ, ರಾಘವೇಂದ್ರ ಗೌಡ, ವಿಖ್ಯಾತ್ ಗೌಡ ಹಾಜರಿದ್ದು ಹಸ್ತಾoತರಿಸಿದರು.

p>

LEAVE A REPLY

Please enter your comment!
Please enter your name here