ಪಡಂಗಡಿ: ಮಟ್ಟಕಲ್ ನಿವಾಸಿ ಜೋಸ್ ಎಂ ಸಿ ನಿಧನ November 18, 2024 0 FacebookTwitterWhatsApp ಪಡಂಗಡಿ:ಮಟ್ಟಕಲ್ ನಿವಾಸಿ ಜೋಸ್ ಎಂ.ಸಿ (71ವ) ನ.9ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ವನಜ ಜೋಸ್, ಮಕ್ಕಳಾದ ರಾಣಿ, ರೀನಾ, ರಿನು ಅಳಿಯಂದಿರು ಜೋಯ್, ನಿಧೀಶ್, ಮೊಮ್ಮಕ್ಕಳಾದ ಜೋಯೆಲ್ ಜೋಯ್, ಡ್ಯಾನಿಯಲ್ ಜೋಯ್, ಲೀಸಾ ಮರಿಯ, ಆಧ್ಯ ನಿಧಿ , ಆನ್ಯ ನಿಧಿ ಇವರನ್ನು ಅಗಲಿದ್ದಾರೆ.