ಶಿಬಾಜೆ: ಪತ್ತಿಮಾರು ನಿವಾಸಿ ಪೆರ್ನು ಗೌಡ ನಿಧನ

0

ಶಿಬಾಜೆ: ಪತ್ತಿಮಾರು ನಿವಾಸಿ ಪೆರ್ನು ಗೌಡ (68 ವ) ಅಲ್ಪಕಾಲದ ಅಸೌಖ್ಯದಿಂದ ಅ.16ರಂದು ನಿಧನರಾದರು.

ಮೃತರು ಪತ್ನಿಯರಾದ ಸೇಸಮ್ಮ ಮತ್ತು ಕೆಂಚಮ್ಮ, ಮಕ್ಕಳಾದ ಹರೀಶ್ ಗೌಡ, ರಾಜೇಶ್ ಗೌಡ, ಹರಿಣಾಕ್ಷಿ, ಅಶ್ವಿನಿ, ಹರ್ಷಿತ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here