ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿ ಹೊಟೇಲ್ ಅನ್ನಪೂರ್ಣ ನಡೆಸುತ್ತಿದ್ದ ಕನ್ಯಾಡಿಯ ಗೋಪಾಲ್ ಪೂಜಾರಿಯವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಅ.11ರಂದು ನಿಧನರಾದರು.
ಮೃತರು ತಾಯಿ ಕಲ್ಯಾಣಿ, ಪತ್ನಿ ಪ್ರತಿಮಾ, ಇಬ್ಬರು ಪುತ್ರಿಯರು ದೀಕ್ಷಿತ, ವರ್ಣಿತ ಹಾಗೂ ಸಹೋದರ ಪುರುಷೋತ್ತಮ ಪೂಜಾರಿ ಅವರನ್ನು ಅಗಲಿದ್ದಾರೆ.
p>