




ಬೆಳ್ತಂಗಡಿ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಅ.11ರಂದು ನಡೆಯಿತು.


ಗಣಹೋಮ, ವಾಹನ ಪೂಜೆ ನೇರೆವೇರಿತು. ನಂದಗೋಕುಲ ದೇವಾಲಯದ ಪುರೋಹಿತ ಹೆಚ್.ಪ್ರಕಾಶ್ ಭಟ್ ವಿಧಿವಿಧಾನಗಳನ್ನು ನೆರವೇರಿಸಿದರು.
ಆಡಿಷನಲ್ ಎಸ್ಪಿ ರಾಜೇಂದ್ರ, ಡಿವೈಎಸ್ಪಿ ವಿಜಯ ಪ್ರಸಾದ್, ಎಸ್ಐ ನಂದ ಕುಮಾರ್, ಒಮನಾ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.









