ನೆರಿಯ: ಅಣಿಯೂರು ನಿವಾಸಿ ಕೃಷ್ಣಪ್ಪ ಗೌಡ ನಿಧನ

0

ನೆರಿಯ: ಅಣಿಯೂರು ನಿವಾಸಿ ಕೃಷ್ಣಪ್ಪ ಗೌಡ(45 ವರ್ಷ)ರವರು ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಸೆ.29ರಂದು ನಿಧನರಾದರು.

ಮೃತರು ತಂದೆ ಬಾಬು ಗೌಡ, ತಾಯಿ ಮುತ್ತಮ್ಮ, ಪತ್ನಿ ಸುಜಾತಾ ಹಾಗೂ ಲಿತೀಕ್ಷಾ ಮಗುವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here