ಕಡಿರುದ್ಯಾವರ: ಕಿನ್ಯಡ್ಕ ಶಿರಾಡಿಪಾಲು ನಿವಾಸಿ ಶಶಿಧರ ಪರಾಂಜಪೆ ನಿಧನ

0

ಕಡಿರುದ್ಯಾವರ: ಗ್ರಾಮದ ಕಿನ್ಯಡ್ಕ ಶಿರಾಡಿಪಾಲು ನಿವಾಸಿ ಶಶಿಧರ ಪರಾಂಜಪೆ( 69ವ)ರವರು ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಸೆ.12ರಂದು ನಿಧನ ಹೊಂದಿದರು.

ಮೃತರು ಕೃಷಿಕರಾಗಿದ್ದರು. ಇವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here