ಅರಸಿನಮಕ್ಕಿ: ಪ್ರೌಢಶಾಲೆ ಬಳಿ ತಡ ರಾತ್ರಿ ಮರ ಬಿದ್ದು ಸಂಚಾರಕ್ಕೆ ತೊಂದರೆ- ಶೌರ್ಯ ವಿಪತ್ತು, ಊರವರಿಂದ ಮರದ ತೆರವು

0

ಅರಸಿನಮಕ್ಕಿ: ಪ್ರೌಢಶಾಲೆ ಬಳಿ ತಡ ರಾತ್ರಿ ಮರ ಜೊತೆಗೆ ವಿದ್ಯುತ್ ಕಂಬ ಮುರಿದು ಬಿದ್ದು ಸಂಚಾರಕ್ಕೆ ತೊಂದರೆ ಉಂಟಾದ ಘಟನೆ ಸೆ.10ರಂದು ನಡೆಯಿತು.

ವಿಷಯ ತಿಳಿದ ತಕ್ಷಣ ಶೌರ್ಯ ವಿಪತ್ತು ತಂಡ ಮತ್ತು ಊರವರು ಜೊತೆಯಾಗಿ ತಡ ರಾತ್ರಿ 12.30ರ ವರೆಗೆ ಕಾರ್ಯಾಚರಣೆ ಮಾಡಿ ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.

LEAVE A REPLY

Please enter your comment!
Please enter your name here