ಕರಿಮಣೇಲು: ಉಮೇಶ್ ಪೂಜಾರಿ ನಿಧನ

0

ಕರಿಮಣೇಲು: ಕರಿಮಣೇಲು ಗ್ರಾಮದ ಬೋಳೂರು ಲಕ್ಷ್ಮೀ ನಿವಾಸ ಉಮೇಶ್ ಪೂಜಾರಿ( 71 ವರ್ಷ ) ಸೆ.8ರಂದು ನಿಧನರಾದರು.

ಮೃತರು ಪತ್ನಿ ಜಾನಕಿ, ಮಕ್ಕಳಾದ ಜಯಂತ, ಯಶವಂತ, ಶಾಂತಾ, ಮಮತಾ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here