ಶಿಶಿಲ: ಗಿರಿಜನ ಕಾಲೋನಿಗೆ ಸರಬರಾಜಾಗುವ ನೀರಾವರಿ ಕಾಲುವೆಯ ಪೈಪ್ ನ ಆಧಾರ ಸ್ತಂಭ ಕುಸಿತ

0

ಶಿಶಿಲ: ಗ್ರಾಮದ ವೈಕುಂಠಪುರ ಗಿರಿಜನ ಕಾಲೋನಿಗೆ ಸರಬರಾಜಾಗುವ ನೀರಾವರಿ ಕಾಲುವೆಯ ಪೈಪಿನ ಆಧಾರ ಸ್ತಂಭವು ಸೆಪ್ಟೆಂಬರ್ 2ರಂದು ಸುರಿದ ತೀವ್ರ ಮಳೆಗೆ ಕುಸಿದಿದ್ದು ಕಾಲೋನಿ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಸ್ಥಳಕ್ಕೆ ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಿನ್ ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡಿಸಿದ್ದು, ಈ ಸಂದರ್ಭದಲ್ಲಿ ಗಿರಿಜನ ಕಾಲೋನಿಯ ನೀರಿನ ಫಲಾನುಭವಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here