ವೇಣೂರು: ಹಂದೇವು ಮನೆ ನಿವಾಸಿ ವೀರಮ್ಮ ದೇವಾಡಿಗ ನಿಧನ

0

ವೇಣೂರು: ಹಂದೇವು ಮನೆ ದಿ.ನಾರಾಯಣ ದೇವಾಡಿಗರ ಪತ್ನಿ ವೀರಮ್ಮ ದೇವಾಡಿಗ (93 ವರ್ಷ)ರವರು ಸೆ.1ರಂದು ನಿಧನರಾದರು.

ಮೃತರು ಮಕ್ಕಳಾದ ರಾಮ ದೇವಾಡಿಗ, ಗಂಗಾಧರ ದೇವಾಡಿಗ, ಲೋಕಮ್ಮ, ಮಾಲತಿ, ಆನಂದ ದೇವಾಡಿಗ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here