ನಡ: ಕೂಡೇಲು ನಿವಾಸಿ ನಾಟಿ ವೈದ್ಯ ಕೊರಗಪ್ಪ ಪೂಜಾರಿ ನಿಧನ

0

ನಡ: ಕೂಡೇಲು ನಿವಾಸಿ ನಾಟಿ ವೈದ್ಯ ಕೊರಗಪ್ಪ ಪೂಜಾರಿ (88 ವರ್ಷ) ಆ.31ರಂದು ನಿಧನರಾದರು.

ಇವರು ಕಳೆದ 50 ವರ್ಷಕ್ಕಿಂತಲೂ ಹೆಚ್ಚು ಕಾಲ ನಾಟಿ ವೈದ್ಯರಾಗಿ ಸೇವೆ ಸಲ್ಲಿಸಿ ಜಾನುವಾರುಗಳ ಮೂಲೆ ಮುರಿತ ಜನರ ಕೈ-ಕಾಲು ಮುರಿತ, ಸರಿ ಮಾಡುವಲ್ಲಿ ಹೆಸರು ವಾಸಿಯಾಗಿದ್ದು, ಇತರ ರೋಗಗಳಿಗೂ ಹಳ್ಳಿ ಮದ್ದು ಕೊಡುತ್ತಿದ್ದು ಸುದೀರ್ಘ ಸೇವೆ ಮಾಡಿದ್ದರು.

ಮೃತರು ಮಕ್ಕಳಾದ ಸುನಂದಾ, ಯೋಗೀಶ, ಸಂತೋಷ, ಚಂಪಿಲಾ, ಪ್ರಮೀಳಾ, ಪ್ರತಿಮಾ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here