ಸವಣಾಲು: ನಿಡ್ಯಾರ ನಿವಾಸಿ ಯಶೋಧ ಹೃದಯಾಘಾತದಿಂದ ನಿಧನ

0

ಸವಣಾಲು: ನಿಡ್ಯಾರ ನಿವಾಸಿ ಯಶೋಧ (62 ವರ್ಷ) ಇವರು ಹೃದಯಾಘಾತದಿಂದ ಆ.31ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ ರಮಾನಂದ, ಮಕ್ಕಳಾದ ಸುನೀತಾ, ಪ್ರಮೀಳಾ, ಶಶಿ, ಜ್ಯೋತಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here