ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ಕರಾಯ ಸ.ಹಿ.ಪ್ರಾ.ಶಾಲೆಯ ಬಾಲಕಿಯರ ತಂಡ ದ್ವಿತೀಯ

0

ಕರಾಯ: ಬರಂಗಾಯ ಸ.ಹಿ.ಪ್ರಾ.ಶಾಲೆಯಲ್ಲಿ ಆ.29ರಂದು ನಡೆದ ತಾಲೂಕು ಮಟ್ಟದ ಪ್ರಾ.ಶಾಲಾ ಕಬಡ್ಡಿ ಪಂದ್ಯಾಟದಲ್ಲಿ ಕರಾಯ ಸ.ಹಿ.ಪ್ರಾ.ಶಾಲೆಯ ಬಾಲಕಿಯರ ತಂಡವ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಕರಾಯ ಶಾಲೆಯ ಫಾತಿಮತ್ ಸ್ವಫಾ ಉತ್ತಮ ರೈಡರ್ ಆಗಿ ಪ್ರಶಸ್ತಿ ಗಳಿಸಿದರು.

LEAVE A REPLY

Please enter your comment!
Please enter your name here