ಕೊಯ್ಯೂರು: ನಾಗನೋಡಿ ನಿವಾಸಿ ಕೂಸಪ್ಪ ಗೌಡ ನಿಧನ

0

ಕೊಯ್ಯೂರು: ಗ್ರಾಮದ ನಾಗನೋಡಿ ನಿವಾಸಿ ನವೋದಯ ಸ್ವಸಹಾಯ ಸಂಘದ ಮೇಲ್ವಿಚಾರಕರಾಗಿದ್ದ ಕೂಸಪ್ಪ ಗೌಡ ( 57 ವರ್ಷ) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here