ಬೆಳ್ತಂಗಡಿ: ವುಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಬೆಳ್ತಂಗಡಿ: ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಸೀನ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಅಡ್ವಕೇಟ್ ಅಸ್ಮಾ ಹಾಗೂ ಉದ್ಯಮಿ ರುಬಿಯಾ ಸಂಜಯ ನಗರ ಮಾತನಾಡಿದರು. ಸಫಿದಾ, ಮುಮ್ತಾಜ್, ಸಬನಾ, ಆಯಿಸಾ ಉಪಸ್ಥಿತರಿದ್ದರು.

ರಿದಾ ಸ್ವಾಗತಿಸಿ, ಆಯಿಶಾ ಸಮ್ನಾ ವಂದಿಸಿದರು. ಸಫಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here