

ಬಳಂಜ: ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಸುರೇಶ್ ಭಟ್ ಉಪಸ್ಥಿತರಿದ್ದರು.ಶೌರ್ಯ ವಿಪತ್ತು ಘಟಕದ ಬೇಬಿ ನಾರಾಯಣ ಮತ್ತು ಸಂತೋಷ್ ಭಂಡಾರಿ, ಒಕ್ಕೂಟ ಪದಾಧಿಕಾರಿಗಳು, ರಾಘವೇಂದ್ರ ಭಟ್, ನಿತ್ಯಾನಂದ ಹೆಗ್ಡೆ, ಸ್ವಚ್ಛತಾ ಸೇನಾನಿ ಕೆ.ಎ ಅಬೂಬಕ್ಕರ್, ಆನಂದ ದೇವಾಡಿಗ, ಶಾರಬೈಲು ಸೇವಾಪ್ರತಿನಿಧಿ ಪ್ರಮೀಳಾ ಪಿ ಆಚಾರ್ಯ, ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.