ಕುಕ್ಕಿಲ ಎಂಟರ್ ಪ್ರೈಸಸ್ ನಲ್ಲಿ ಹೋಂಡಾ ಇಟೆಲಿಯನ್ ಅಲ್ಟರ್ನೇಟರ್ ಒಪನ್ ಟೈಪ್ ಜನರೇಟರ್ ಅತ್ಯುತ್ತಮ ಬೆಲೆಯೊಂದಿಗೆ

0

ಪುತ್ತೂರು : ಹೆಸರಾಂತ ಹೋಂಡಾ ಕಂಪನಿ ಇದರ ಹೋಂಡಾ ಇಂಜಿನ್ ಜೊತೆಗೆ ಎನ್ಎಸ್ಎಂ ಇಟಾಲಿಯನ್ ಅಲ್ಟರ್ನೇಟರ್ ಓಪನ್ ಟೈಪ್ ಜನರೇಟರ್ ಗಳು ಇದೀಗ ಅತ್ಯುತ್ತಮ ಬೆಲೆಯೊಂದಿಗೆ, 1 ವರುಷದ ವ್ಯಾರಂಟಿ ಜೊತೆಗೆ ಲಭ್ಯವಿದ್ದು, ಗ್ರಾಹಕರು ಇದರ ಲಾಭವನ್ನು ಪಡೆಯಬಹುದೆಂದು ಕುಕ್ಕಿಲ ಎಂಟರ್ ಪ್ರೈಸಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪುತ್ತೂರಿನಲ್ಲಿ ವ್ಯವಹರಿಸುತ್ತಿರುವ ಹೋಂಡಾ ಕಂಪನಿ ಜನರೇಟರ್ ಮತ್ತು ವೆಲ್ಡಿಂಗ್ ಮೆಷಿನ್ ಇವುಗಳ ಮಾರಾಟ ಮತ್ತು ಸೇವಾ ಮಳಿಗೆ ಇಲ್ಲಿನ ಏಳ್ಮುಡಿ ಸಾಯಿ ಸದನದಲ್ಲಿ ಕಛೇರಿ ಹೊಂದಿರುವ, ಎಪಿಎಂಸಿ ರಸ್ತೆಯಲ್ಲಿನ ಲಿಲ್ಲಿ ಸಂಕೀರ್ಣದಲ್ಲಿ ಮಾರಾಟ ಮಳಿಗೆ ಹೊಂದಿರುವ ಕುಕ್ಕಿಲ ಎಂಟರ್ ಪ್ರೈಸಸ್ ಇದೀಗ ಜನರೇಟರ್ ಖರೀದಿಸೋ ಗ್ರಾಹಕರಿಗೆ ಅತ್ಯುತ್ತಮ ದರದಲ್ಲಿ ಹೋಂಡಾ ಜನರೇಟರ್ ಗಳನ್ನು ಪೂರೈಸಲು ಸದಾ ಸಿದ್ಧವಾಗಿದೆ.

ತನ್ನ ಶಾಖೆಯೊಂದು ಹಿಲ್ ರೋಡ್ ಮಡಿಕೇರಿಯಲ್ಲೂ ಕಾರ್ಯಚರಿಸುತ್ತಿದ್ದು, ಗ್ರಾಹಕ ವರ್ಗಕ್ಕೆ ಅತೀ ಹೆಚ್ಚೂ ಸೇವೆ ಒದಗಿಸೋ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ.ಮಳಿಗೆಯಲ್ಲಿ 1.8 ಕಿಲೋವ್ಯಾಟ್ ಸಾಮರ್ಥ್ಯದ ಇಜಿ.2000 ಜನರೇಟರ್, 3.2 ಕಿಲೋವ್ಯಾಟ್ ಸಾಮರ್ಥ್ಯದ ಇಜಿ 3500 ಜನರೇಟರ್, 4.5 ಕಿಲೋವ್ಯಾಟ್ ಸಾಮರ್ಥ್ಯದ ಇಜಿ 5000 ಹಾಗೂ 5.5 ಕಿಲೋವ್ಯಾಟ್ ಸಾಮರ್ಥ್ಯದ ಇಜಿ 6500 ಜನರೇಟರ್ ಖರೀದಿಗೆ ಅತ್ಯುತ್ತಮ ಬೆಲೆಯೊಡನೆ 1 ವರ್ಷಗಳ ವ್ಯಾರಂಟಿಯನ್ನು ಕೂಡ ಸಂಸ್ಥೆ ಘೋಷಣೆ ಮಾಡಿದೆ.

ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಗಳಿಗೆ ಬೇಕಾಗುವಂತಹ ವೆಲ್ಡಿಂಗ್ ಜನರೇಟರ್ ಗಳು 180 ಎಎಂಪಿ ಮತ್ತು 220 ಎಎಂಪಿ ಈ ಎರಡೂ ಮಾಡೆನಲ್ಲೂ ಲಭ್ಯವಿದ್ದು, ಸೇವೆಗಳು ಮತ್ತು ಬಿಡಿಭಾಗಗಳು ಕೂಡ ಮಳಿಗೆ ಮುಖೇನ ಗ್ರಾಹಕ ವರ್ಗಕ್ಕೆ ಸದಾ ಸಿಗಲಿವೆ.

ಹೆಚ್ಚಿನ ಮಾಹಿತಿಗಾಗಿ: 9148870321(ಉಪ್ಪಿನಂಗಡಿ), 7996768491(ಪುತ್ತೂರು), 9945087141( ಮಡಿಕೇರಿ) ಸಂಪರ್ಕಿಸುವಂತೆ ಮಾಲೀಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here