ಗೇರುಕಟ್ಟೆ: ಅರಮಾಡಿ ನಿವಾಸಿ ತಾರನಾಥ್ ಶೆಟ್ಟಿ ನಿಧನ

0

ಗೇರುಕಟ್ಟೆ: ಅರಮಾಡಿ ನಿವಾಸಿ ತಾರನಾಥ್ ಶೆಟ್ಟಿ (75ವ) ರವರು ಆ.11ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ರಾಜೀವಿ, ಮೂರು ಹೆಣ್ಣು ಮಕ್ಕಳಾದ ಅರ್ಪಿತ, ಅಖಿಲ, ಅಂಕಿತರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here