ಆರಂಬೋಡಿ: ಹೊಕ್ಕಾಡಿಗೋಳಿ ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ಸಮಿತಿ ರಚನೆ- ಅಧ್ಯಕ್ಷರಾಗಿ ದಿನೇಶ್, ಉಪಾಧ್ಯಕ್ಷರಾಗಿ ಶುಭ ಆಯ್ಕೆ

0

ಆರಂಬೋಡಿ: ಹೊಕ್ಕಾಡಿಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ದಿನೇಶ್, ಉಪಾಧ್ಯಕ್ಷರಾಗಿ ಶುಭ ಆಯ್ಕೆಯಾದರು. ಸದಸ್ಯರುಗಳಾಗಿ ಸುನೀತಾ, ಸುಮಿತ್ರಾ, ಸುಜಾತಾ, ಸುನೀತಾ, ಅಬ್ದುಲ್ ರಹಿಮಾನ್, ಅಮೀನಾ ಅಸ್ಮಾ, ಹರೀಶ, ದಿನಕರ, ಯಶವಂತ, ಬಾಲಕೃಷ್ಣ, ನಾಗೇಶ್, ಪ್ರಭಾಕರ, ಲತಾ, ಲಲಿತ,ಚಂದ್ರಶೇಖರ ಆಯ್ಕೆಯಾದರು.

ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಚಂದ್ರ ಜಂತೋಡಿ, ಪಂಚಾಯತ್ ಸದಸ್ಯರು, ಪೋಷಕರು, ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here