ಆ.8: 110/33/11 ಕೆವಿಯಲ್ಲಿ ವಿದ್ಯುತ್ ನಿಲುಗಡೆ

0

ಬೆಳ್ತಂಗಡಿ: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ, 11 ಕೆವಿ ಪಡಂಗಡಿ, ಸೋಣಂದೂರು, ಕುವೆಟ್ಟು, ಲಾಯಿಲ, ಗೇರುಕಟ್ಟೆ ಹಾಗೂ 33/11 ಕೆವಿ ಬೆಳ್ತಂಗಡಿ ಉಪಕೇಂದ್ರದಿಂದ ಹೊರಡುವ ಕೊಲ್ಲಿ ಹಾಗೂ ಬಂಗಾಡಿ ಫೀಡರಿನ ಹೆಚ್.ಟಿ. ಲೈನ್ ಜಿ.ಓ.ಎಸ್‌ಗಳ ನಿರ್ವಹಣೆ ಹಾಗೂ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ಬೆಳಿಗ್ಗೆ 10ಗಂಟೆಯಿಂದ ಸಂಜೆ 5.30ರ ವಿದ್ಯುತ್ ನಿಲುಗಡೆಯಾಗಿದ್ದು ಗ್ರಾಹಕರು ಸಹಕರಿಸಲು ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

p>

LEAVE A REPLY

Please enter your comment!
Please enter your name here