







ಮುಂಡಾಜೆ: ಮುಂಡಾಜೆ ಗ್ರಾಮದ ಕಾಯಾರ್ತ್ತೊಡಿ ಎಂಬಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಆ.5ರಂದು ಪತ್ತೆಯಾಗಿದೆ.


ಇದನ್ನು ತಿಳಿದ ಮನೆಯವರು ತಕ್ಷಣ ಧರ್ಮಸ್ಥಳ ಸ್ನೇಕ್ ಪ್ರಕಾಶ್ ರಿಗೆ ಕರೆ ಮಾಡಿ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿರುತ್ತಾರೆ.
ಇವರೊಂದಿಗೆ ಧರ್ಮಸ್ಥಳ ಆಟೋ ಚಾಲಕ ದೀಪಕ್ ಹಾಗೂ ಊರವರು ಮನೆಯವರು ಸಹಕರಿಸಿದರು.









