ಇಳಂತಿಲ ಗ್ರಾ.ಪಂ.ಸದಸ್ಯೆ ರೇಖಾ ನಿಧನ August 5, 2024 0 FacebookTwitterWhatsApp ಇಳಂತಿಲ: ಇಳಂತಿಲ ಗ್ರಾಮ ಪಂಚಾಯತ್ ಸದಸ್ಯೆ, ಇಳಂತಿಲ ಅಂತರ ನಿವಾಸಿ ರೇಖಾರವರು ಅಲ್ಪಕಾಲದ ಅನಾರೋಗ್ಯದಿಂದ ಉಜಿರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಆ.3ರಂದು ಅಸುನೀಗಿದರು. ಮೃತರು ಪತಿ ದೇಜಪ್ಪ ಗೌಡ, ಮಕ್ಕಳಾದ ಭವಿತ್ ಹಾಗೂ ರುಚಿತ ಅವರನ್ನು ಅಗಲಿದ್ದಾರೆ. RELATED ARTICLESMORE FROM AUTHOR ಫೇಸ್ ಬುಕ್ ನಲ್ಲಿ ಅಶ್ಲೀಲ ಪದ ಬಳಕೆ: ಧರ್ಮಸ್ಥಳ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲು ಅರಸಿನಮಕ್ಕಿ: ಅಕಾಲಿಕವಾಗಿ ನಿಧನರಾದ ಉಡ್ಯೆರೆ ಕೃಷ್ಣಪ್ಪ ಕುಲಾಲ್ ರಿಗೆ: ಕುಲಾಲರ ಸಂಘದಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಫೇಸ್ಬುಕ್ ನಲ್ಲಿ ಅಶ್ಲೀಲ ಪದ ಬಳಕೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ