ಇಳಂತಿಲ ಗ್ರಾ.ಪಂ.ಸದಸ್ಯೆ ರೇಖಾ ನಿಧನ

0

ಇಳಂತಿಲ: ಇಳಂತಿಲ ಗ್ರಾಮ ಪಂಚಾಯತ್ ಸದಸ್ಯೆ, ಇಳಂತಿಲ ಅಂತರ ನಿವಾಸಿ ರೇಖಾರವರು ಅಲ್ಪಕಾಲದ ಅನಾರೋಗ್ಯದಿಂದ ಉಜಿರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಆ.3ರಂದು ಅಸುನೀಗಿದರು.

ಮೃತರು ಪತಿ ದೇಜಪ್ಪ ಗೌಡ, ಮಕ್ಕಳಾದ ಭವಿತ್ ಹಾಗೂ ರುಚಿತ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here