ನಡ: ಹೊಕ್ಕಿಲ ಎಂಬಲ್ಲಿ ರಸ್ತೆಗೆ ಬಿದ್ದ ಮರ- ಮರವನ್ನು ತೆರವುಗೊಳಿಸಿ ಸುಲಭ ಸಂಚಾರಕ್ಕೆ ಅನುವು August 3, 2024 0 FacebookTwitterWhatsApp ನಡ: ನಡ ಗ್ರಾಮದ ಹೊಕ್ಕಿಲ ಎಂಬಲ್ಲಿ ಅಕೇಶಿಯ ಮರ ರಸ್ತೆಗೆ ಅಡ್ಡಲಾಗಿ ಬಿದ್ದು ವಿದ್ಯುತ್ ಲೈನ್ ಸಂಪರ್ಕ ಕಡಿತಗೊಂಡಿತ್ತು, ಅದರ ತೆರವು ಕಾರ್ಯಚರಣೆ ನಡೆಯಿತು. ಮರವನ್ನು ತೆರವುಗೊಳಿಸಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟರು.