ನಡ: ಹೊಕ್ಕಿಲ ಎಂಬಲ್ಲಿ ರಸ್ತೆಗೆ ಬಿದ್ದ ಮರ- ಮರವನ್ನು ತೆರವುಗೊಳಿಸಿ ಸುಲಭ ಸಂಚಾರಕ್ಕೆ ಅನುವು

0

ನಡ: ನಡ ಗ್ರಾಮದ ಹೊಕ್ಕಿಲ ಎಂಬಲ್ಲಿ ಅಕೇಶಿಯ ಮರ ರಸ್ತೆಗೆ ಅಡ್ಡಲಾಗಿ ಬಿದ್ದು ವಿದ್ಯುತ್ ಲೈನ್ ಸಂಪರ್ಕ ಕಡಿತಗೊಂಡಿತ್ತು, ಅದರ ತೆರವು ಕಾರ್ಯಚರಣೆ ನಡೆಯಿತು.

ಮರವನ್ನು ತೆರವುಗೊಳಿಸಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here